tag:blogger.com,1999:blog-6290874222294192302.post8289620435775649605..comments2023-07-11T03:08:10.301-07:00Comments on Shreevirama: Hosa kanasu........Shruthi B Shttp://www.blogger.com/profile/15322104587563547387noreply@blogger.comBlogger18125tag:blogger.com,1999:blog-6290874222294192302.post-27314307269810492932012-05-09T05:00:57.780-07:002012-05-09T05:00:57.780-07:00thumba chanaagiddu.... "harisibidu kanneerann...thumba chanaagiddu.... "harisibidu kanneerannu,karagihogali novina karmoda"ee lines thumba ista atu.....Akshatha H.Shttps://www.blogger.com/profile/09438943963420734769noreply@blogger.comtag:blogger.com,1999:blog-6290874222294192302.post-36835477016266524982011-11-09T12:05:51.069-08:002011-11-09T12:05:51.069-08:00ತಡೆಯಬೇಡ ಹರಿಸಿಬಿಡು ಕಣ್ಣಿರನು....ಬಹಳ ಸೊಗಸಾದ ಗಾಢಾರ್ಥದ ...ತಡೆಯಬೇಡ ಹರಿಸಿಬಿಡು ಕಣ್ಣಿರನು....ಬಹಳ ಸೊಗಸಾದ ಗಾಢಾರ್ಥದ ಸಾಲುಗಳು ಎಲ್ಲಾ ಲೇಖನದ ಸಾರ ಈ ಮೂರೇ ಪದಗಳಲ್ಲಿ ಅಡಗಿದೆ ಎನ್ನುವ ಅಭಿಪ್ರಾಯ ನನ್ನದು... ಶೃತಿ, ಚನ್ನಾಗಿದೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6290874222294192302.post-22061513887683575282011-10-30T09:44:30.714-07:002011-10-30T09:44:30.714-07:00HI olle baraha :)HI olle baraha :)AKSHAY HEGDEhttps://www.blogger.com/profile/15262993558695454675noreply@blogger.comtag:blogger.com,1999:blog-6290874222294192302.post-4641063564423452862011-10-28T10:40:41.139-07:002011-10-28T10:40:41.139-07:00super agiddu shruti. Jeevanotsaha andre hengiraku ...super agiddu shruti. Jeevanotsaha andre hengiraku andre na inmele nin madari heli helti. Odi bharjari kushi aatu. Hinge barita iru. Shubhavagli ningeprashastihttps://www.blogger.com/profile/11208960340052384306noreply@blogger.comtag:blogger.com,1999:blog-6290874222294192302.post-11893617017829656152011-10-28T06:34:00.455-07:002011-10-28T06:34:00.455-07:00ಶ್ರುತಿ;ಒಳ್ಳೆಯ ಬರಹ.ಬರವಣಿಗೆ ಮುಂದುವರೆಯಲಿ.ಇನ್ನೂ ಒಳ್ಳೆಯ...ಶ್ರುತಿ;ಒಳ್ಳೆಯ ಬರಹ.ಬರವಣಿಗೆ ಮುಂದುವರೆಯಲಿ.ಇನ್ನೂ ಒಳ್ಳೆಯ ಲೇಖನ ಬರಲಿ.ನನ್ನ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-6290874222294192302.post-66255198099474533362011-10-28T03:34:11.256-07:002011-10-28T03:34:11.256-07:00very Nice article about hopes shruti :).. barita i...very Nice article about hopes shruti :).. barita iruವಾಣಿಶ್ರೀ ಭಟ್https://www.blogger.com/profile/12906426271294990248noreply@blogger.comtag:blogger.com,1999:blog-6290874222294192302.post-41648114453908026452011-10-26T03:06:19.833-07:002011-10-26T03:06:19.833-07:00Nice :-)
ತುಟಿ ಅಂಚಿನ ಮುಗುಳು ನಗೆ ಎಂದೂ ಹೀಗೆ ಇರಲಿ...!...Nice :-)

ತುಟಿ ಅಂಚಿನ ಮುಗುಳು ನಗೆ ಎಂದೂ ಹೀಗೆ ಇರಲಿ...!

ಶುಭವಾಗಲಿ..!Manju M Doddamanihttps://www.blogger.com/profile/08651681956313898905noreply@blogger.comtag:blogger.com,1999:blog-6290874222294192302.post-23200028502948800412011-10-26T02:59:20.758-07:002011-10-26T02:59:20.758-07:00This comment has been removed by the author.Manju M Doddamanihttps://www.blogger.com/profile/08651681956313898905noreply@blogger.comtag:blogger.com,1999:blog-6290874222294192302.post-41765867486127896882011-10-24T22:59:49.608-07:002011-10-24T22:59:49.608-07:00bhaasheya mele hiditha chennagidhe......goodbhaasheya mele hiditha chennagidhe......goodAnonymousnoreply@blogger.comtag:blogger.com,1999:blog-6290874222294192302.post-89911100579766247582011-10-24T04:58:28.206-07:002011-10-24T04:58:28.206-07:00nice. keep writing. all the best.nice. keep writing. all the best.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-6290874222294192302.post-25821594471117613042011-10-21T04:04:11.302-07:002011-10-21T04:04:11.302-07:00ನಿಜ ಪ್ರಕಾಶಣ್ಣ.....ನೀ ಹೇಳಿದ ಹಾಗೆ ನಿರಾಸೆ ಶಬ್ದದಲ್ಲೂ ಆ...ನಿಜ ಪ್ರಕಾಶಣ್ಣ.....ನೀ ಹೇಳಿದ ಹಾಗೆ ನಿರಾಸೆ ಶಬ್ದದಲ್ಲೂ ಆಸೆ ಎ೦ಬುದಿದೆ. ಬಹುಶಃ ಇದನ್ನೇ ಇರಬೇಕು ಅಶಾವಾದಿತನ ಎನ್ನುವುದು.Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-6290874222294192302.post-21109357164232032162011-10-21T02:28:09.074-07:002011-10-21T02:28:09.074-07:00ಶೃತಿ ಪುಟ್ಟಾ..
ನಿರಾಸೆ ಪಟ್ಟುಕೊಂಡು ಮನ ಬೇಸರ ಮಾಡಿಕೊಳ್ಳ...ಶೃತಿ ಪುಟ್ಟಾ..

ನಿರಾಸೆ ಪಟ್ಟುಕೊಂಡು ಮನ ಬೇಸರ ಮಾಡಿಕೊಳ್ಳುವದರಲ್ಲಿ ಅರ್ಥವಿಲ್ಲ..
ನಾಳೆ ಏನಾಗುತ್ತದೋ..??
ಏನಾದರೂ ಆಗಲಿ..
ಏನೇ ಬಂದರೂ ತೆಗೆದು ಕೊಳ್ಳಲೇಬೇಕಲ್ಲ..

ಇಲ್ಲಿ ನಡೆಯುವ ಪ್ರತಿಯೊಂದು ಪ್ರಕ್ರಿಯೆಗಳು ನಮ್ಮಿಚ್ಛೆಯಲ್ಲಿಲ್ಲವಲ್ಲ..

ಹಾಗಾಗಿ ಖುಷಿಯಿಂದ ಇರಬೇಕು..

ಯಾಕೆಂದರೆ "ನಿರಾಸೆ" ಶಬ್ಧದಲ್ಲೂ "ಆಸೆ" ಇದೆ..

ಬರವಣಿಗೆ..
ಅದರೊಳಗಿನ ಭಾವ ಇಷ್ಟವಾಯಿತು.. ಬರೆಯುತ್ತಿರು...

ಪ್ರಕಾಶಣ್ಣ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6290874222294192302.post-30919378153015073322011-10-18T23:28:24.056-07:002011-10-18T23:28:24.056-07:00tumbaa chennagide nivu barediro lekhanada shaili.....tumbaa chennagide nivu barediro lekhanada shaili...
nanagu prabhamani madam helidante...ಅದೇಕೋ ಒಡೆದುಹೋದ ಕನಸು ಕೂಡ ಈಗ ಹಳೆಯದೆನಿಸತೊಡಗಿತ್ತು..
e line matte matte kaaduvantide....
tumbaa chennagi barediddiri...
Howdu manasse yelladakku kaarana..Olitu mattu kedukide..mannassina niyantrana namma kaili irabeku ashte...!!ಸುಷ್ಮಾ ಮೂಡುಬಿದಿರೆhttps://www.blogger.com/profile/13031731691146064754noreply@blogger.comtag:blogger.com,1999:blog-6290874222294192302.post-40264409558623262472011-10-17T22:54:28.756-07:002011-10-17T22:54:28.756-07:00ಧನ್ಯವಾದಗಳು ಎಲ್ಲರಿಗು.................:)ಧನ್ಯವಾದಗಳು ಎಲ್ಲರಿಗು.................:)Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-6290874222294192302.post-87497233919660871532011-10-17T10:14:16.311-07:002011-10-17T10:14:16.311-07:00'ತಡೆಯಬೇಡ ಹರಿಸಿಬಿಡು ಕಣ್ಣೀರನ್ನು........ ಕರಗಿ ಹೋಗ...'ತಡೆಯಬೇಡ ಹರಿಸಿಬಿಡು ಕಣ್ಣೀರನ್ನು........ ಕರಗಿ ಹೋಗಲಿ ನೋವಿನ ಕಾರ್ಮೋಡ...............' ವ್ಯಕ್ತಿಗತ ಬದುಕಿಗೆ ನಿಜಕ್ಕೂ ಸಮಂಜಸ ಹೇಳಿಕೆ. ಮನಸ್ಸಿನ ದುಖ ಕಣ್ಣೀರಿನಿಂದಲೇ ಕರಗಿ ಹೋಗಬೇಕು; ಮನುಷ್ಯ ದುಖವಾದಾಗ ಎಷ್ಟು ಅಳುತ್ತಾನೋ ಅಷ್ಟು ಮನಸ್ಸಿನ ಭಾರ ಕಡಿಮೆ ಆಗುತ್ತೆ. "ಅಳುವ ಕಡಲಲಿ ತೇಲಿ ಬರಲಿ ನಗೆಯ ಹಾಯಿ ದೋಣಿ". ತುಂಬಾ ಚೆನ್ನಾಗಿದೆ ನಿಮ್ಮ ಬರಹಗಳು. Keep it up...KiranPhttps://www.blogger.com/profile/15930201812862882308noreply@blogger.comtag:blogger.com,1999:blog-6290874222294192302.post-33917100122243970992011-10-17T09:58:08.966-07:002011-10-17T09:58:08.966-07:00'ತಡೆಯಬೇಡ ಹರಿಸಿಬಿಡು ಕಣ್ಣೀರನ್ನು........ ಕರಗಿ ಹೋಗ...'ತಡೆಯಬೇಡ ಹರಿಸಿಬಿಡು ಕಣ್ಣೀರನ್ನು........ ಕರಗಿ ಹೋಗಲಿ ನೋವಿನ ಕಾರ್ಮೋಡ...............'
ಮೂಡಲಿ ಮತ್ತೆ ಒ೦ದು ಹೊಸ ಭರವಸೆ........

ಕನಸುಗಳು ಸತ್ತಮೇಲೂ ಬದುಕಬಲ್ಲ ಚೈತನ್ಯ ನೀಡುವದು ನಾಳೆಗಳೆಡೆಗಿನ ಭರವಸೆಗಳೇ ತಾನೆ...
ಹುಸಿಯಾದರೂ ಸರಿ ಒಂದು ಭರವಸೆ ವಾಸ್ತವದ ಘೋರವ ಎದುರಿಸಬಲ್ಲ ಶಕ್ತಿ ಕೊಡಬಲ್ಲದು...
ಸೋತ ಮನಸಿಗೆ ಮತ್ತೆ ಕನಸು ಕಾಣುವ,ಹಾಯಾಗಿ ನಗುವ ಧೈರ್ಯ ಕೊಡುವ ಜೀವಜಲ - ಮನದ ಮೂಲೆಯಲಿ ಪುಟಿವ ಪುಟ್ಟ ಭರವಸೆ...

ಚಂದನೆಯ ಬರಹ...ಹೀಗೇ ಸಾಗಲಿ ಅಕ್ಷರ ಯಾತ್ರೆ...
ಬದುಕಿನೆಡೆಗಿನ ವಿಶ್ವಾಸ ವೃದ್ಧಿಸಲಿ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-6290874222294192302.post-30712633850599795692011-10-17T07:35:13.684-07:002011-10-17T07:35:13.684-07:00` ಆದರೆ ಅದೇಕೋ ಒಡೆದುಹೋದ ಕನಸು ಕೂಡ ಈಗ ಹಳೆಯದೆನಿಸತೊಡಗಿತ್...` ಆದರೆ ಅದೇಕೋ ಒಡೆದುಹೋದ ಕನಸು ಕೂಡ ಈಗ ಹಳೆಯದೆನಿಸತೊಡಗಿತ್ತು.' ಎ೦ಥಾ ಅದ್ಭುತ ಅನಿಸಿಕೆ! `ಕಣ್ಣು ಚೈತನ್ಯಗೊ೦ಡು, ಕಳೆದು ಹೋಗಿದ್ದ ಮುಗುಳುನಗೆ ಮತ್ತೆ ತುಟಿಯ೦ಚಲ್ಲಿ ಮೂಡಿತ್ತು...................' ನಿಮ್ಮ ಈ ಆಶಾವಾದಕ್ಕೆ ನನ್ನ ಅನೇಕ ನಮನಗಳು. ನೀವು ಸದಾ ಹೀಗೇ ಬರೆಯುತ್ತಿರಿ ಶ್ರುತಿಯವರೇ, ನಾನು ನಿಮ್ಮ ಶಾಶ್ವತ ಓದುಗಳಾಗಬಯಸುತ್ತೇನೆ. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-6290874222294192302.post-27336894157978079062011-10-17T07:27:01.463-07:002011-10-17T07:27:01.463-07:00ಮನಸ್ಸು ಇದ್ರೆ ಏನು ಬೇಕಾದ್ರೂ ಸಾಧಿಸಲಕ್ಕು :-) ಒಳ್ಳೇ ಬರಹ...ಮನಸ್ಸು ಇದ್ರೆ ಏನು ಬೇಕಾದ್ರೂ ಸಾಧಿಸಲಕ್ಕು :-) ಒಳ್ಳೇ ಬರಹHarisha - ಹರೀಶhttps://www.blogger.com/profile/06053781336265673367noreply@blogger.com